Thursday, 27 July 2017



Bee-Case....
ಜೇನಿನ ಗೂಡು........  ವಸಂತ ಋತುವಿನ ಮುಸ್ಸಂಜೆಯ ಸಮಯದಲ್ಲಿ ಜೇನಿನ "ನಾದ"ವನ್ನು ಆಲಿಸುತ್ತಿದ್ದರೆ,ಪ್ರಕೃತಿಯ ಅವ್ಯಕ್ತವಾದ ನಾದವು ವ್ಯಕ್ತವಾಗಿ ನಮಗೆ ಮನೋಲ್ಲಾಸವಾಗುತ್ತದೆಯಲ್ಲವೇ!???